website.show

2019 ರ ಲೋಕ ಸಮರದ ದಿನಾಂಕ ಘೋಷಣೆ : ಮೇ. 23ಕ್ಕೆ ಫಲಿತಾಂಶ

ಇಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರಾ ಸುದ್ದಿಗೋಷ್ಠಿ ಏರ್ಪಡಿಸಿ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೇ ಇಂದಿನಿಂದಲೇ ಚುನಾವಣಾ ನೀತಿಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಲೋಕಸಭಾ ಚುನಾವಣೆಯು 7 ಹಂತಗಳಲ್ಲಿ ನಡೆಯಲಿದ್ದು,...

ಭಾರತದಲ್ಲಿ ಮತ್ತೊಂದು ಘೋರ ಬಯೋತ್ಪಾದಕ ದಾಳಿ ನಡೆಸಲು ಜೈಶ್ ಸಂಘಟನೆ ಸಂಚು..!

ಪುಲ್ವಾಮಾ ಬಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತ ಜೈಶ್ ಸಂಘಟನೆಯ ಮುಖ್ಯ ತರಬೇತಿ ಕೇಂದ್ರವಾದ ಬಾಲಾಕೊಟ್ ಮೇಲೆ ಬಾಂಬ್ ದಾಳಿನಡೆಸಿತ್ತು. ಈ ದಾಳಿಯ ಪರಿಣಾಮವಾಗಿ ಜೈಶ್ ಸಂಘಟನೆಗೆ ತೀವ್ರವಾದ ಆಘಾತ ಮತ್ತು ನಷ್ಟ ಉಂಟಾಗಿತ್ತು....

ಭಾರತೀಯ ಸೇನೆ ಈಗ ಹಿಂದೆಂದಿಗಿಂತಲೂ ಬಲಿಷ್ಟವಾಗಲಿದೆ…! ಇದಕ್ಕೆ ಕಾರಣವೇನು..?

ಇಡೀ ದೇಶವೇ ಇಂದು ಸೇನೆಯ ಸಾಹಸವನ್ನು ಕಂಡು ನಿಬ್ಬೆರಗಾಗಿದೆ. ದೇಶದ ಜನತೆ ಬಯಸಿದ ಪ್ರತಿಕಾರದ ದಾಳಿಯನ್ನು ಯಶಸ್ವಿಯಾಗಿ ಮಾಡಿ ಮುಗಿಸುವ ಮೂಲಕ ಜನತೆಯ ಮನದಲ್ಲಿ ಹಿಂದೆಂದಿಗಿಂತಲೂ ಬಲವಾಗಿ ಸ್ಥಾನ ಪಡೆದಿದ್ದಾರೆ. ಮೊದಲಿನಿಂದಲೂ ಭಾರತೀಯ...

ಮೈ ನಡುಗಿಸುವ ಆ 21 ನಿಮಿಷದ ಏರ್ ಸ್ಟ್ರೈಕ್ ನ ಇಂಚಿಂಚು ಮಾಹಿತಿ ನಿಮಗಾಗಿ..!

ವೀರ ಯೋಧರ ಬಲಿಧಾನದ ಪ್ರತಿಕಾರವಾಗಿ ಭಾರತೀಯ ಸೇನೆಯು ತನ್ನ ವಾಯು ಸಾಮರ್ಥ್ಯವನ್ನು ಬಳಸಿಕೊಂಡು ಉಗ್ರರ ಸ್ವರ್ಗವಾಗಿದ್ದ ಪಾಕಿಸ್ತಾನದ ಒಳಗೆ ನುಗ್ಗಿ  ಪಾಪಿಗಳನ್ನು ಬಲಿಪಡೆದ ಸಾಹಸಮಯ ಘಟನೆ ಇಂದು ನಡೆದಿದೆ. ಇಂದಿನ ಈ ಏರ್...

ಸರ್ಜಿಕಲ್ ಸ್ಟ್ರೈಕ್ ನಂತರ ಸೈನಿಕರ ಸಂಭ್ರಮಾಚರಣೆ..!

ಪುಲ್ವಾಮಾ ದಾಳಿಯ ಪ್ರತಿಕಾರವನ್ನು ಭಾರತೀಯ ಸೇನೆ ಇಂದು ಬೆಳಗಿನ ಜಾವ 3.30 ಸುಮಾರಿಗೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡುವ ಮೂಲಕ ತೀರಿಸಿಕೊಂಡಿತು. ಈ ಕಾರ್ಯಕ್ಕೆ ಮೀರಜ್ 2000...

ಪ್ರಧಾನಿ ಮೋದಿಯವರಿಂದ ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆ

ಸನ್ಮಾನ್ಯ ನರೇಂದ್ರ ಮೋದಿಯವರು ಇಂದು ಇಂಡಿಯಾ ಗೇಟ್ ಹತ್ತಿರದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು.ದೇಶಕಾಗಿ ಪ್ರಾಣತ್ಯಾಗಮಾಡಿದ ಕೆಚ್ಚೆದೆಯ ಸೈನಿಕರ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ.ಈ ಮೂಲಕ ತನ್ನ ಪ್ರಣಾಳಿಕೆಯಲ್ಲಿ...

ಕಿಸಾನ್ ಸಮ್ಮಾನ್ ಯೋಜನೆ ಇದು ನಿಮ್ಮ ಹಕ್ಕು: ನರೇಂದ್ರ ಮೋದಿ

ಗೋರಖ್ ಪುರ (ದಿ.24): ಇಂದು ನರೇಂದ್ರ ಮೋದಿಯವರು ಉತ್ತರ ಪ್ರದೇಶದ  ಗೋರಖ್ ಪುರದಲ್ಲಿ ಕೃಷಿ ಸಮ್ಮಾನ್ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಉದ್ದಾರಕ್ಕಾಗಿ ಪ್ರಧಾನ ಮಂತ್ರಿ ...

ಪ್ರಧಾನಿ ಮೋದಿಯವರ ಭಾಷಣಕ್ಕೆ ವಿರೋಧಿಗಳ ಜಂಗಾಬಲವೇ ಕುಸಿದುಹೋಯಿತು..!

ನವದೆಹಲಿ: ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ಮೋದಿ, ಸರಕಾರದ ಜನಪರ ಯೋಜನೆಗಳ ಜಾರಿ ಮತ್ತು ವಿರೋಧ ಪಕ್ಷಗಳ ನಡವಳಿಕೆಗಳ ಕುರಿತು ಎಳೆ ಎಳೆಯಾಗಿ...

ಬಜೆಟ್ ವೇಳೆ ಸಂಸದರಿಂದ ‘ಮೋದಿ ಮೋದಿ’ ಘೋಷಣೆ

ನರೇಂದ್ರ ಮೋದಿಯವರು ತಮ್ಮ ಆಡಳಿತದಲ್ಲಿ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡಿದ್ದಾರೆ. ತಮ್ಮ ಆಡಳಿತದಲ್ಲಿ ಅನೇಕ ಕ್ರಾಂತಿಕಾರಕ ನಡೆಗಳನ್ನು ತೆಗೆದುಕೊಂಡು ಅದರಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಅಲ್ಲದೇ ದೇಶದ ರಕ್ಷಣೆ,...

ಮನ್ ಕೀ ಬಾತ್ ನಲ್ಲಿ ಸಿದ್ದಗಂಗಾ ಶ್ರಿಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 2019 ರಲ್ಲಿ ಮೊದಲಬಾರಿಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಸಿದ್ದಗಂಗಾ ಶ್ರೀಗಳ ಅಗಲಿಕೆಯಿಂದ ಉಂಟಾದ ಬೇಸರವನ್ನು ಹೊರಹಾಕಿದ್ದಾರೆ. ಬಸವಣ್ಣನವರ ಕಾಯಕವೇ...

Stay connected

2,456FansLike
0FollowersFollow
6FollowersFollow
1FollowersFollow
- Advertisement -

Latest article

ಐಪಿಎಲ್ 12 ನೇ ಆವೃತ್ತಿಗೆ ಅದ್ಧುರಿ ಚಾಲನೆ: ಸಿ.ಎಸ್.ಕೆ. ವಿರುದ್ಧ ಆರ್.ಸಿ.ಬಿ. ಮೊದಲ ಪಂದ್ಯ

ಐಪಿಎಲ್ 12 ನೇ ಆವೃತ್ತಿಗೆ ಇಂದು ಅದ್ಧುರಿಯ ಚಾಲನೆ ದೊರೆಯುತ್ತಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಆರ್.ಸಿ.ಬಿ. ವಿರುದ್ಧ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯ ನಡೆಯಲಿದೆ. ಈ...

ಸಚಿವ ಸಿ.ಎಸ್. ಶಿವಳ್ಳಿ ನಿಧನ : ಪ್ರಧಾನಿ ಮೋದಿ, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರ ಕಂಬನಿ

ಕುಂದಗೋಳ ಶಾಸಕ, ಪೌರಾಡಳಿತ ಸಚಿವ ಶ್ರೀ ಸಿ.ಎಸ್. ಶಿವಳ್ಳಿ ಅವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅಗಲಿದ ಧಿಮಂತ ನಾಯಕನ ಕುರಿತು ಪ್ರಧಾನಿ ಮೋದಿ, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಇಂದು...

2019 ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ

ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 182 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದ್ದು, ಕರ್ನಾಟಕದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಬಿಜೆಪಿಯ ಪ್ರಧಾನಿ...