ಸರಿಗಮಪ ಸೀಸನ್ 15 : ಕೀರ್ತನ್ ಹೊಳ್ಳ ಪ್ರಥಮ, ಮನುಮಂತ ರನ್ನರ್ ಅಪ್..!

ಮನೆ ಮಂದಿಯೇಲ್ಲರ ನೆಚ್ಚಿನ ಕಾರ್ಯಕ್ರಮ ಸರಿಗಮಪ-15 ರ ಪೈನಲ್ ನಲ್ಲಿ  ಕಿರ್ತನ್ ಹೊಳ್ಳ ಅವರು ಅದ್ಬುತವಾಗಿ ಹಾಡುವ ಮೂಲಕ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾನಪದ ಕೋಗಿಲೆ ಎಂದೇ ಪ್ರಸಿದ್ದರಾದ ಹನುಮಂತ ರನ್ನರ್ ಅಪ್...

ಹಿರಿಯ ನಟ ಲೋಕನಾಥ ವಿಧಿವಶ..!

ಹಿರಿಯ ನಟ ಲೋಕನಾಥ (90) ಅವರು ವಯೋ ಸಹಜ ಕಾಯಿಲೆಗಳಿಂದ ರವಿವಾರ ಮಧ್ಯರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ...

ತೆರೆಗೆ ಅಪ್ಪಳಿಸಿದ ಕೆಜಿಎಫ್..! ಅಭಿಮಾನಿಗಳಿಂದ ಅದ್ದೂರಿಯ ಸ್ವಾಗತ…!

ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ಬಿಡುಗಡೆಯ ಸಂಬಂಧ ಕೋರ್ಟ ತಡೆಯಾಜ್ಞೆ ನೀಡಿ, ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿತ್ತು. ಆದರೆ ಇಂದು 2000 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣುವ ಮೂಲಕ ಹೊಸ ದಾಖಲೆ ಮಾಡಲು...

ನಾಳೆ ಚಿತ್ರ ರಿಲೀಸ್ ಆಗೇ ಆಗುತ್ತದೆ..! ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು..!

ಟ್ರೈಲರ್ ನಿಂದ ಭಾರಿ ಸದ್ದು ಮಾಡಿದ್ದ ಕನ್ನಡ ಬಹುನಿರೀಕ್ಷಿತ ಸಿನೆಮಾ ಕೆಜಿಎಫ್ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಎಲ್ಲ ಅಭಿಮಾನಿಗಳಲ್ಲಿ ಬೇಸರ ಉಂಟುಮಾಡಿದೆ. ಆದರೆ ಈ ನಡುವೆ ಈ ಚಿತ್ರದ ನಿರ್ಮಾಪಕ ವಿಜಯ...

ಕೆಜಿಎಫ್ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ..!

ಕನ್ನಡದ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ನಾಳೆ ಶುಕ್ರವಾರ ದೇಶದಾದ್ಯಂತ ಬಿಡುಗಡೆಯಾಗಲು ಸಿದ್ದವಾಗಿದ್ದು, ಈ ನಡುವೆ ಕೋರ್ಟ್ ಗುರುವಾರ ಮದ್ಯಂತರ ತಡೆ ನೀಡಿದೆ.  ಇದರಿಂದಾಗಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ಸೇರಿದಂತೆ  ಕೆಜಿಎಫ್ ಸಿನಿಮಾ ಕಾಯುತ್ತಿದ್ದ...

ನಟಿ ತಾಪ್ಸಿಗೆ ದೇಹದ ಈ ಭಾಗ ತುಂಬಾ ಇಷ್ಟವಂತೆ..!

ಬಹುಭಾಷಾ ನಟಿ ತಾಪ್ಸಿ ಅವರು ದೇಹದ ಒಂದು ಭಾಗ ತುಂಬಾ ಇಷ್ಟ ಎಂದು ಟ್ವೀಟ್ ಮೂಲಕ ಸುದ್ದಿಯಲ್ಲಿದ್ದಾರೆ. ಅವರನ್ನು ವ್ಯಕ್ತಿಯೋಬ್ಬ "ನಿಮ್ಮ ಬಾಡಿ ಪಾರ್ಟ್ಸ್ ನನಗಿಷ್ಟ" ಎಂದು ಹೇಳಿದಕ್ಕೆ ಪ್ರತಿಯಾಗಿ ತುಂಬಾ ಖಾರವಾಗಿ...

ಬಿಡುಗಡೆಯಾಯ್ತು ಕೆಜಿಎಫ್ ನ ಮೊದಲ ಹಾಡು..!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಯುಟುಬ್ ನಲ್ಲಿ ಬಾರಿ ಸದ್ದು ಮಾಡುತ್ತಿದೆ. ಇಡಿ ದೇಶವೇ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಈ ಚಿತ್ರದ...

ಪಿಕ್ಸಾಯ್ತು ದಿಗಂತ್ ಮತ್ತು ಐಂದ್ರಿತಾ ರೈ ಅವರ ಮದುವೆ…!!

ಸ್ಯಾಂಡಲ್ ವುಡ್ ರೊಮ್ಯಾಂಟಿಕ್ ಜೋಡಿ ದಿಗಂತ್ ಮತ್ತು ಐಂದ್ರಿತಾ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆ ಯಾವಾಗ ಆಗುತ್ತಾರೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಉಂಟುಮಾಡಿತ್ತು. ಪ್ರೀತಿಸುತ್ತಿದ್ದ ಜೋಡಿ ತಮ್ಮ ತಮ್ಮ ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಆದರೆ...

Stay connected

4,073FansLike
6FollowersFollow
1FollowersFollow

ಇತ್ತೀಚಿನ ಸುದ್ದಿಗಳು

arguments-concluded-in-the-ayodhya case-supreme-court-reserves-the-order

ಅಯೋಧ್ಯೆ ಭೂ ವಿವಾದದ ವಾದ-ಪ್ರತಿವಾದ ಅಂತ್ಯ, ತೀರ್ಪು ಕಾಯ್ದಿರಿಸಿದ ಸುಪ್ರೀಂ

ನವದೆಹಲಿ: ಅಯೋಧ್ಯೆಯ ರಾಮಮಂದಿರ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಸುಪ್ರೀಂಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ರಂಜನ್ ಗೊಗೋಯ್ ನೇತ್ರತ್ವದ ಐವರ ಸಾವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿದೆ. ರಂಜನ್ ಗೊಗೋಯ್...
yoga-beginners-should-know-these-important-things

ನಿಮ್ಮ ಜೀವನದಲ್ಲಿ ಯೋಗಾಸನವನ್ನು ಅಳವಡಿಸಿಕೊಳ್ಳಲು ಬಯಸಿದ್ದರೆ ಇದನ್ನೊಮ್ಮೆ ಓದಿರಿ

ನಿಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಯೋಗವು ಅತ್ಯುತ್ತಮ ಮಾರ್ಗವಾಗಿದೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಯೋಗದ ಬಗ್ಗೆ ಆಸಕ್ತರಾಗುತ್ತಿದ್ದಾರೆ. ನಾಯಕನಿಂದ ನಟನವರೆಗೆ ಎಲ್ಲರೂ ಯೋಗದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಯೋಗವು ನಿಮ್ಮ ದೇಹವನ್ನು ಸದೃಡಗೊಳಿಸುತ್ತದೆ, ಏಕಾಗ್ರತೆಯನ್ನು...

ಬಿಗ್ ಬಾಸ್ ಕನ್ನಡ ಸೀಸನ್ 7ರ ಅದ್ಧೂರಿ ಆರಂಭಕ್ಕೆ ಕ್ಷಣಗಣನೆ

ಬೆಂಗಳೂರು:  ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದು ಏಳನೆಯ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮ ಅದ್ದೂರಿಯಿಂದ ಆರಂಭವಾಗಲಿದ್ದು, ಪ್ರತಿದಿನ 9 ಗಂಟೆಗೆ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲಿದೆ. ಕಳೆದ ಸೀಸನ್ ನಂತೆಯೇ ಈ ಬಾರಿಯೂ ಕಿಚ್ಚಾ...
PM Modi Cleaning at Mahabalipuram Beach

ಬೆಳ್ಳಂ ಬೆಳಗ್ಗೆ ಮಹಾಬಲಿಪುರಂ ಬೀಚ್‌ನಲ್ಲಿ ಪ್ರಧಾನಿ ಮೋದಿಯಿಂದ ಸ್ವಚ್ಛತೆ

ಮಹಾಬಲಿಪುರಂ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಬೇಟಿಗೆ ಮಹಾಬಲಿಪುರಂನಲ್ಲಿ ತಂಗಿರುವ ನರೇಂದ್ರ ಮೋದಿಯವರು ಇಂದು ಬೆಳ್ಳಂ ಬೆಳಗ್ಗೆ ಮಹಾಬಲಿಪುರಂ ಬೀಚ್‌ನಲ್ಲಿ ಸ್ವಚ್ಛತೆ ಕಾರ್ಯ ಮಾಡಿದ್ದಾರೆ. ಬೆಳಿಗ್ಗೆ ಪ್ರತಿನಿತ್ಯ ಯೋಗಾಸನ, ಧ್ಯಾನ...